Ayogya and Grama panchayati sadasya movie title has created controvery as it has hurt Gram panchayat members. The team today conducted press meet to give clarity regarding the title controversy. <br /> <br />ನೀನಾಸಂ ಸತೀಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಮ್ ನಟಿಸಿರುವ ಅಯೋಗ್ಯ ಸಿನಿಮಾ ಶೀರ್ಷಿಕೆ ವಿವಾದಕ್ಕೆ ಕಾರಣವಾಗಿದೆ. ಅದನ್ನ ಬಗೆ ಹರಿಸುವ ಸಲುವಾಗಿ ಇಂದು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. .